full marks
ನಾಮವಾಚಕ

(ಪರೀಕ್ಷೆ, ವ್ಯಕ್ತಿಯ ಬೆಲೆ ಕಟ್ಟುವುದು, ಮೊದಲಾದವುಗಳಲ್ಲಿ) ಪೂರ್ತಿಪ್ರಶಂಸೆ; ಪೂರ್ಣಗೌರವ; ಪೂರ್ತಿನಂಬರು.